Common Prayer
ನಾಮವಾಚಕ

(ಕ್ರೈಸ್ತಧರ್ಮ) ಸಾಮೂಹಿಕ ಪ್ರಾರ್ಥನೆ; ಗೋಷ್ಠಿ ಪ್ರಾರ್ಥನೆ; ಇಂಗ್ಲಂಡಿನ ಆರನೆಯ ಎಡ್ವರ್ಡ್‍ ದೊರೆ ಪ್ರಚುರಪಡಿಸಿದ “ಬುಕ್‍ ಆಹ್‍ ಕಾಮನ್‍ ಪ್ರೇಯರ್‍" ಪುಸ್ತಕದಲ್ಲಿನ ಪೂಜಾವಿಧಿಯ ಪ್ರಾರ್ಥನೆಗಳು.